'ಹಂಟಿಂಗ್ಟನ್ ನಗರ ಹಾಗೂ ಬೀಚ್', ದಕ್ಷಿಣ ಕ್ಯಾಲಿಫೋರ್ನಿಯದ ಲಾಸ್ ಎಂಜಲೀಸ್ ನಗರಕ್ಕೆ ಹತ್ತಿರ. ಕೇವಲ ೪೦ ಮೈಲಿ. ಇಲ್ಲಿಂದ 'ಅರೇಂಜ್ ಕೌಂಟಿ'ಯ ಜಾಗಗಳಿಗೆಲ್ಲಾ ಸಂಪರ್ಕ ಸೌಲಭ್ಯವಿದೆ. ಈ ಸ್ಥಳ, ಲಾಂಗ್ ಬೀಚ್ ಗೂ ಹತ್ತಿರ. ಅಂತರಾಷ್ಟ್ರೀಯವಾಗಿ, ’ ,’ ಯೆಂದು ಕರೆಸಿಕೊಳ್ಳುವ ಹಂಟಿಂಗ್ಟನ್ ನಗರದ, ೮ ಮೈಲಿ ಉದ್ದದ, ಮಧ್ಯೆ ಎಲ್ಲೂ ಮುಕ್ಕಾಗದ, ಕಡಲತೀರ, , , , , ಗಳಿಗೆ, ವಿಶೇಷವಾಗಿ ಹೇಳಿಮಾಡಿಸಿ ತಯಾರಿಸಿದ ಜಾಗ. == ಇಲ್ಲಿ ನಡೆಯುವ ಆಟ, ಸ್ಪರ್ಧೆಗಳು == ' ', ' ', '& ', ' ', ಹಂಟಿಂಗ್ಟನ್ ನಗರದಲ್ಲಿ , ಅನೇಕ ಲೈಬ್ರೆರಿಗಳು, ಮ್ಯೂಸಿಯೆಮ್ ಗಳು, ೫, ಗಳು, ೩೫ ಪ್ರಾಥಮಿಕ ಶಾಲೆಗಳು, , ಇವೆ. ಹತ್ತಿರದಲ್ಲೇ, , , , ಇತ್ಯಾದಿಗಳಿವೆ. ಶುಚಿತ್ವ, ಶುದ್ಧತೆ, ಸಂದರ್ಯಪ್ರಜ್ಞೆ, ಅವನ್ನು ಸದಾ ಕಾಯ್ದಿಡುವ ಮನೋಧರ್ಮ ; ಇವುಗಳು ಯಶಸ್ವೀ ಅಮೆರಿಕನ್ ಜನಜೀವನದ ರಹಸ್ಯಗಳು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಉತ್ತಮ ಫಲಿತಾಂಷಗಳನ್ನು ಅಪೇಕ್ಷಿಸಬಹುದು. ಸುಮಾರು ೧೯೫,೦೦೦ ಜನರಿರುವ ಹಂಟಿಂಗ್ಟನ್ ನಲ್ಲಿ, ಸೂರ್ಯನ ಬೆಳಕು ಧಾರಾಳವಾಗಿರುವುದು, ಇಲ್ಲಿನ ನಗರವಾಸಿಗಳಿಗೆ ಸಂತೋಷದ ಸಂಗತಿ. ಪಾಶ್ಚಿಮಾತ್ಯದೇಶದಜನರೆಲ್ಲಾ ಈ ತರಹದ ಸನ್ನಿವೇಷವನ್ನು ಇಷ್ಟಪಡುತ್ತಾರೆ. == ಆರೇಂಜ್ ಕೌಂಟಿಯಲ್ಲಿ () ಹಲವಾರು ಒಳ್ಳೆಯ ಬೀಚ್ ಗಳಿವೆ == ' ಬೀಚ್' 'ನ್ಯೂ ಪೋರ್ಟ್ ಬೀಚ್, ಕ್ಯಾಲಿಫೋರ್ನಿಯ' ' ಬೀಚ್' ' ಬೀಚ್' ' ಬೀಚ್' ' ಬೀಚ್' ' ಬೀಚ್' ' ಬೀಚ್' ' ಬೀಚ್' == ಉಲ್ಲೇಖಗಳು ==